Donkey Farm

ಕತ್ತೆ ಸಾಕಾಣಿಕೆ ಮತ್ತು ತರಬೇತಿ ಕೇಂದ್ರ

ಇರಾ ಗ್ರಾಮ, ಬ೦ಟ್ವಾಳ ತಾಲ್ಲೂಕ, ದಕ್ಷಿಣ ಕನ್ನಡ ಜಿಲ್ಲೆ

ನಮ್ಮ ಹೆಮ್ಮೆಯ ಸಂಸ್ಥೆ "ಐಸಿರಿ ಘಾರ್ಮ್‌” ವಿಭಿನ್ನ ಯೋಜನೆಗೆ ಚಾಲನೆ ನೀಡಿದ್ದು ನಮ್ಮ ಹೆಮ್ಮೆಯ ತುಳುನಾಡು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕ್ಕಿನ ಮಾದರಿ ಸ್ವಚ್ಚ ಗ್ರಾಮ ಪುರಸ್ಕಾರ ಪಡೆದು ಗಮನ ಸೆಳೆದಿದ್ದ ಇರಾ ಗ್ರಾಮದಲ್ಲಿ ದೇಶದ ಎರಡನೇ ಮತ್ತು ಕರ್ನಾಟಕ ರಾಜ್ಯದ ಪ್ರಪಥಮ *ಕತ್ತೆ ಸಾಕಾಣಿ ಹಾಗೂ ಹಾಲಿನ ಕೇಂದ್ರ ಮತ್ತು ಮಾದರಿ ತರಬೇತಿ ಕೇಂದ್ರ" ನಿರ್ಮಿಸಲಾಗಿದೆ ನಮ್ಮ ಮುಂದಿನ ಪೀಳಿಗೆಗೆ ಒಂದು ಹೊಸ ಕೃಷಿ ಆಯಾಮವನ್ನು ಇತ್ತೀಚಿಗೆ ನಶಿಸುತ್ತಿರುವ ಕತ್ತೆಗಳ ಸಂತತಿಯನ್ನು ಅಭಿವೃದ್ಧಿಪಡಿಸಿ ಕೊಡುಗೆಯಾಗಿ ನೀಡುವುದು ನಮ್ಮ ಧೈಯ. ಈ ಒಂದು ಯೋಜನೆಯನ್ನು ನಮ್ಮಹೆಮ್ಮೆಯ ಸಂಸ್ಥೆ ಐಸಿರಿ-ಮೈಂಡ್‌ ಓವೇಷನ್ಸ್‌ ಮತ್ತು ಮುಗ್ಧ ಫೌಂಡೇಷನ್‌ ಜಂಟಿ ಸಹಯೋಗದಲ್ಲಿಹಮ್ಮಿಕೊಳ್ಳಲಾಗಿದೆ.

Donkey Farm

Products Available